ನಗೆಮುಗುಳು



ಅ೦ದೇ ಅರಳಿ
ಅ೦ದೇ ಬಾಡುವ
ಒಂದೇ ದಿನದ,
 ಕ್ಷಣಿಕ
ಈ ಬಾಳು.
ಆದರೂ 
ನಕ್ಕು,
ನಳನಳಿಸುತಿವೆ ನೋಡಿ
ಹೂಗಳು.

ನಗುವೊoದೇ
ಅ೦ತೆ ಔಷಧ 
ಎಲ್ಲಾ ನೋವ
ಮರೆಯಲು.
ಇದನರಿತ೦ತಿದೆ ಹೂವೊಡತಿ
ಆಹಾ.. ಅದೆಷ್ಟು ಹೊಳಪು
ಆ ಕ೦ಗಳು..
ಆ ನಗೆ ಮುಗುಳು!!

----------
ಜುಲೈ ೨೦೧೭

Comments

Popular posts from this blog

ಗಡಿಯಾರ-ಜೀವನಯಾನ

ಸ್ವಾಭಿಮಾನ

ಬವಣೆ