ನಾಚಿಕೆ

ಬರೆಯುತ್ತಿದ್ದೆ ನನ್ನವಳ,

ಭಾವಚಿತ್ರ,

ಧರಿಸಿ ಕೇವಲ

ಒಳ-ಅಂಗಿ,ವಸ್ತ್ರ..

ಚಿತ್ರಕ್ಕೆ.. ಕಣ್ಣು ಮೂಡುವಷ್ಟರಲ್ಲಿ,

ಅದೇನೋ ಮುಜುಗರ..

ಓಡಿ ಹೋಗಿ ಅಂಗಿ ಧರಿಸಿ,

ಮುಂದುವರಿಸಬೇಕಾಯ್ತು.. ಅವಳ ಚಿತ್ರ..


___________________________________________________________

ಫೆಬ್ರವರಿ, ೨೦೦೮

Comments

Popular posts from this blog

ಸ್ವಾಭಿಮಾನ

ಗಡಿಯಾರ-ಜೀವನಯಾನ

ಬವಣೆ