ತ್ರಿಪುರ ಸುಂದರಿ
---

ಸುಂದರವಾಗಿ
ಅಲಂಕರಿಸಿ,

ಮಾಟಗಾತಿಯ
ಮಾಯಾ ದರ್ಪಣ
ತರಿಸಿ,

ಕೇಳಿ ಖಚಿತ
ಪಡಿಸಿ,

ಹಿಗ್ಗಿ ನಾನೇ
ಈ ಜಗದ
ಚೆಲುವಿನರಸಿ..

ತೇಲುತಿರಲು,
ಅಹಮ್ಮಿನಾಕಾಶದಲಿ
ವಿಹರಿಸಿ..

ನಗುತ್ತಿತ್ತು
ಆಧಾರ್ ಕಾರ್ಡಿನ
ಭಾವಚಿತ್ರ
ಗಹಗಹಿಸಿ!!



Comments

Popular posts from this blog

ಸ್ವಾಭಿಮಾನ

ಗಡಿಯಾರ-ಜೀವನಯಾನ

ಪಗಡೆ